المدة الزمنية 5:42

Nammamma Super Star :ಭವ್ಯಶ್ರೀ ರೈ ಪುತ್ರ ಯಾಕೆ ಅವರ ಹಾಗೂ ಪತಿ ಸುರೇಶ್ ರೈ ಧಾರಾವಾಹಿ ನೋಡಲ್ಲ | Vijay Karnataka

231 080 مشاهدة
0
1.6 K
تم نشره في 2021/11/22

ನಟಿ ಭವ್ಯಶ್ರೀ ರೈ ಈಗಾಗಲೇ ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ಭವ್ಯಶ್ರೀ ರೈ ಪತಿ ಸುರೇಶ್ ರೈ ಕೂಡ ನಟ. ಸುರೇಶ್ ರೈ ಕೂಡ 'ಕುಲವಧು' ಸೇರಿದಂತೆ ಅನೇಕ ಸೀರಿಯಲ್, ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಭವ್ಯಶ್ರೀ ರೈ ಅವರು ಮಗನ ಜೊತೆ 'ನಮ್ಮಮ್ಮ ಸೂಪರ್ ಸ್ಟಾರ್' ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರು ಮಗನ ಜೊತೆ ಶೋವೊಂದರಲ್ಲಿ ಭಾಗವಹಿಸುತ್ತಿರೋದು. ಮಗನಿಗೆ ನಾಲ್ಕು ತಿಂಗಳು ಇದ್ದಾಗಲೇ ಅವನನ್ನು ಅವರು ಶೂಟಿಂಗ್ ಸೆಟ್‌ಗೆ ಕರೆದುಕೊಂಡು ಬರುತ್ತಿದ್ದಂತೆ, ಶೂಟಿಂಗ್ ಶುರುವಾದಕೂಡಲೇ ಅವರ ಮಗು ಅಳು ನಿಲ್ಲಿಸುತ್ತಿದ್ದ ಪರಿ ಎಲ್ಲರಿಗೂ ಆಶ್ಚರ್ಯ ಉಂಟು ಮಾಡುತ್ತಿತ್ತು. ತಾಯಿ ವಿಲನ್ ಪಾತ್ರ ಮಾಡುತ್ತ, ತಂದೆ-ತಾಯಿ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗುತ್ತಿರೋದನ್ನು ಭವ್ಯಶ್ರೀ ಪುತ್ರ ಗಮನಿಸಿದ್ದಾನೆ. ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟ ಭವ್ಯಶ್ರೀಗೆ ಪುಟ್ಟ ಮಗನಿದ್ದಾನೆ, ಆದರೆ ಅವರು ಪರದೆ ಮೇಲೆ ದೊಡ್ಡ ದೊಡ್ಡ ಮಕ್ಕಳಿಗೆ ತಾಯಿ ಪಾತ್ರ ಮಾಡುತ್ತಿರುವುದನ್ನು ನೆನಪಿಡಬೇಕು. #NammammaSuperStar #BhavyashreeRai #KamaliSerial Our Website : https://Vijaykarnataka.com Facebook: https://www.facebook.com/VijayKarnataka/ Twitter: https://twitter.com/vijaykarnataka

الفئة

عرض المزيد

تعليقات - 27